Sudeep React Those Who Talk Bad About Him on Twitter | Filmibeat Kannada

2017-08-22 2,632

ಟ್ವಿಟರ್ ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ ಗೆ ಕಿಡಿಗೇಡಿಯೊಬ್ಬ ತುಕಾಲಿ ಎಂದಿದ್ದಾನೆ..ಇದಕ್ಕೆ ಸುದೀಪ್ ದಿಟ್ಟ ಉತ್ತರ ಸಹ ನೀಡಿದ್ದಾರೆ..ಅಲ್ದೇ ಆ ಕಿಡಿಗೇಡಿಗೆ ಕಿಚ್ಚನ ಅಭಿಮಾನಿಗಳು ಸಾಮಾಜೀಕ ಜಾಲತಾಣಗಳಲ್ಲಿ ಮಹಾಮಂಗಳಾರತಿ ಮಾಡುತ್ತಿದ್ದಾರೆ..

Kiccha sudeep react those who talk bad about him on twitter